Friday, 19 August 2011

ಭಾರತೀಯ ದಂಡ ಸಂಹಿತೆ (ಐ.ಪಿ.ಸಿ.) ಕಾನೂನಿನ ಬಗ್ಗೆ ನಮ್ಮ ಜನಸಾಮಾನ್ಯರಿಗೆ ತಿಳಿಸುವ ಪ್ರಯತ್ನ

ಮಿತ್ರರೇ,
ಬಹಳ ದಿನಗಳಿಂದ ಯೋಚಿಸುತ್ತಿದ್ದೆ. ನಮ್ಮ ದೇಶದ ಕಾನೂನು ಭಾರತೀಯ ದಂಡ ಸಂಹಿತೆ (IPC) ಬಗ್ಗೆ ಜನಸಾಮಾನ್ಯರೂ ತಿಳಿದುಕೊಳ್ಳುವಂತಾದರೆ, ಕಾನೂನಿನ ಅರಿವು ಮೂಡುವುದರಿಂದ, ಅಪರಾಧಗಳ ಪ್ರಮಾಣ ಕಡಿಮೆ ಯಾಗಬಹುದೆಂಬ ಆಶಾಭಾವನೆಯಿಂದ ಜನಸಾಮಾನ್ಯರು ತಿಳಿದುಕೊಳ್ಳಬೇಕಾವಂತಹ ಸೆಕ್ಷನ್ ಗಳ ಬಗ್ಗೆ ಸಂಗ್ರಹಿಸಿ ಬರೆದಿದ್ದೇನೆ.

ಈ ಅಭಿಯಾನದ ಮೊದಲಿಗೆ
ಭ್ರೂಣ ಹತ್ಯೆಯ ಬಗ್ಗೆ IPC section 312, 313, 314, 315, 316 ರ ಬಗ್ಗೆ ಸಂಗ್ರಹಿಸಿ ಬರೆದಿದ್ದೇನೆ.

ಕಾರಣವಿಷ್ಟೆ :
ಜನ್ಮ ಕೊಟ್ಟ, ಒಡಹುಟ್ಟಿದ, ಸಂಗಾತಿಯಾದ ಹೆಣ್ಣಿಂದಲೇ ಎಲ್ಲವನ್ನು ಪಡೆದ ನಂತರ
ತಮಗೆ ಹುಟ್ಟುವ ಮಗು ಹೆಣ್ಣೆಂದು ತಿಳಿದಾಕ್ಷಣ ಭ್ರೂಣದಲ್ಲಿ,ಯೇ ಕೊಲ್ಲುವಂತಹ ಮನಸ್ಥಿತಿಯಿಂದ, ಜಗತ್ತನ್ನು ನೋಡಲು ಮೊದಲೇ ನಿರ್ದಾಕ್ಷಣ್ಯವಾಗಿ ಹೊಸಕಿಹಾಕುವ ಮನಸ್ಥಿತಿಯಿರುವ ಬಂಧು-ಮಿತ್ರರಿಗೆ ವಿನಂತಿಸುತ್ತಿದ್ದೇನೆ.

-----------------------


ಭಾರತೀಯ ದಂಡ ಸಂಹಿತೆ (ಐ.ಪಿ.ಸಿ.) ಕಾನೂನಿನ ಬಗ್ಗೆ ನಮ್ಮ ಜನಸಾಮಾನ್ಯರಿಗೆ ತಿಳಿಸುವ ಪ್ರಯತ್ನ

ನಮ್ಮ ದೇಶದ ಬಹುತೇಕ ಜನರಿಗೆ  ಸಂವಿಧಾನದ ಬಗ್ಗೆ , ನಮ್ಮ ಕಾನೂನಿನ ಬಗ್ಗೆ " ಭಾರತೀಯ ದಂಡ ಸಂಹಿತೆ (ಐ.ಪಿ.ಸಿ.)" ಇದರಲ್ಲಿ ಬರುವಂ ತಹ ಸೆಕ್ಷನ್ ಗಳ ಬಗ್ಗೆ  ಯಾವ ಅಪರಾಧಕ್ಕೆ ಯಾವ ಶಿಕ್ಷೆ, ಶಿಕ್ಷೆಯ ಪ್ರಮಾಣದ ಬಗ್ಗೆ...  ನಮ್ಮ ಜನಸಾಮಾನ್ಯರಿಗೆ
ತಿಳಿಯುವಂತಾಗಬೇಕು. ಇದರಿಂದ  ಕಾನೂನಿನ ಬಗ್ಗೆ  ಅಪರಾಧಗಳಿಗೆ ವಿಧಿಸುವಂತಹ ಶಿಕ್ಷೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವಂತಾದರೆ ಜನರಲ್ಲಿ ಜಾಗೃತಿಯ ಜೊತೆಗೆ ಅಪರಾಧಗಳು ಕಡಿಮೆಯಾಗಬಹುದು. ಉದಾ : ಕಳ್ಳತನಕ್ಕೆ  ಆಗುವ ಶಿಕ್ಷಯ ಪ್ರಮಾಣ,  ವರದಕ್ಷಿಣೆಗೆ ಕೊಡುವವರಿಗೆ ಹಾಗೂ ಪಡೆಯುವವರಿಗೆ  ಅಪರಾಧಿಗಳಿಗೆ ಶಿಕ್ಷೆಯ ಪ್ರಮಾಣವನ್ನು, ಲಂಚ ಕೊಡುವ, ಲಂಚ ಪಡೆಯುವ ಬಗ್ಗೆ, ಮೋಸ ವಂಚನೆ, ಹೀಗೆ ಎಲ್ಲಾ ರೀತಿಯ ಅಪರಾಧಗಳ ಬಗ್ಗೆ ಕಾನೂನಿನ ಅರಿವು ಮೂಡಿಸುವ ಕೆಲಸ ಆಗಬೇಕಿದೆ.

ನಮ್ಮ  ಈ ಫೇಸ್ ಬುಕ್ನ ವೇದಿಕೆಯನ್ನು ಇದಕ್ಕೆ ಉಪಯೋಗಿಸಿಕೊಂಡು ಒಬ್ಬರಿಂದ ಒಬ್ಬರಿಗೆ ತಲುಪಿಸುವ ಅಭಿಯಾನ ಮಾಡಿದರೆ ಹೇಗಿರುತ್ತೆ.
ಹಾಗೂ
ನಮ್ಮ ಫೇಸ್ ಬುಕ್ ನಲ್ಲಿ ಇರುವಂತಹ  ಕಾನೂನಿನ ಬಗ್ಗೆ ತಿಳಿದವರು ಹಾಗೂ ವಕೀಲರು ಇದರ ಬಗ್ಗೆ  ಹಂತಹಂತವಾಗಿ ಬರೆಯುವಂತಾಗಬೇಕು.

ಇದು ಸಾಮಾಜಿಕ ಸೇವೆಯಾಗಿ ಮಾಡೋಣ

ಈ ವಿಷಯದ ಬಗ್ಗೆ ತಮ್ಮ ತಮ್ಮ ಅಭಿಪ್ರಾಯಗಳನ್ನು ತಿಳಿಸಿ, ಹಾಗೂ ನಿಮಗೆ ತಿಳಿದಿರುವ ಕಾನೂನಿನ ಬಗ್ಗೆ  ತಿಳಿದಿರುವವರ ಹಾಗೂ ವಕೀಲರ ಬಗ್ಗೆ ಮಾಹಿತಿ ನೀಡಿ, ನೀವು  ಎಲ್ಲರೂ ಪಾಲ್ಗೊಳ್ಳಿ. ಫೇಸ್ ಬುಕ್ನ ಗೆಳೆಯರಿಂದ   ಇಂತಹದೊಂದು ುಪಯುಕ್ತ ಕೆಲಸ ಮಾಡೋಣ  ಏನಂತಿರಿ.

9 comments:

  1. It is not IPS It is IPC, Indian Penal Code.

    ReplyDelete
  2. ಹೌದು ಇದು ಎಲ್ಲಾ ಜನಸಾಮನ್ಯರು ಅವಶ್ಯ ಇಳಿದು ಕೋಳ್ಳ ಬೇಕು

    ReplyDelete
  3. ಅತೀ ಅವಶ್ಯವಾಗಿ ತಿಳಿದುಕೋಳ್ಳಬೇಕಾಗಿದೆ ಸರ್

    ReplyDelete
  4. ಪ್ರಾಭಾವಿ ವ್ಯಕ್ತಿಗಳು ಆಮಯಕರ ಮೇಲೆ ಮಡುವ ದೌರ್ಜನ್ಯವನ್ನು ನಿಲ್ಲಿಸಬೇಕು

    ReplyDelete
  5. ಅವಾಚ್ಯ ಶಬ್ದಗಳಂದ ನಿಂದನೆ ಮತ್ತು ಹಲ್ಲೆಗೆ ಯತ್ನ ಯಾವ ಸೆಕ್ಷನ್ ಗೆ ಬರುತ್ತದೆ

    ReplyDelete
  6. This comment has been removed by the author.

    ReplyDelete
  7. 100% ಉತ್ತಮ್ಮವಾದ ಕೆಲಸ ಸಾರ್ ,,ಅನೇಕ ಜನರಿಗೆ ಕಾನೂನಿನ ಬಗ್ಗೆ ಗೊತ್ತಿಲ್ಲ ,ಈ ಕೆಲಸದಿಂದ ಪ್ರತಿಯೊಬ್ಬ ಪ್ರಜೆಯು ಎಚ್ಚೆತ್ತು ಕೊಳ್ಳುವರು

    ReplyDelete
  8. Lucky Club Casino Site Review | Lucky Club.live
    Lucky Club casino is an online gambling website for Australian players. We will provide you with a lot of luckyclub information for our review. Check out the

    ReplyDelete